ಇದು ಭಾರತೀಯರ ಒಂದು ಜಾತಿಯ ಹೆಸರು.ದಕ್ಷಿಣದ ರಾಜ್ಯಗಳಾದ ಆಂಧ್ರ ಪ್ರದೇಶ, ಕರ್ನಾಟಕ,ತಮಿಳು ನಾಡು ಮತ್ತು ಕೇರಳ ರಾಜ್ಯಗಳಲ್ಲಿ ಹೆಚ್ಚಾಗಿ ಈ ಜಾತಿಯ ಜನರು ವಾಸಿಸುತ್ತಾರೆ.ಇವರನ್ನು ಬಣಜಿಗಎಂದೂ ಕರೆಯುತ್ತಾರೆ.